ವಾರಣಾಸಿಯಿಂದ ಕರ್ನಾಟಕಕ್ಕೆ ಬಂದ ನಟಿ, ಈಗ ಕನ್ನಡ ಕಲಿತಿದ್ದಾರೆ. ಎಲ್ಲರ ಜೊತೆಗೆ ಕನ್ನಡದಲ್ಲಿ ಮಾತನಾಡಿ, ತಮ್ಮ ಸಿನಿಮಾಗೆ ತಾವೇ ಡಬ್ ಮಾಡಿದ್ದಾರೆ. ಅವರೇ ಶಾನ್ವಿ ಶ್ರೀವಾತ್ಸವ.<br /><br />Actress Shanvi Srivastava wishes for kannada rajyotsava in her own style and Kannadigas can't get enough of her
